Nojoto: Largest Storytelling Platform

ಸಾವು ಬರುವುದು ಒಂದೇ ಸಲ ಬರಲಿ, ಹೆದರುವುದೇತಕೇ? ನಾನಿದನು ಆ

ಸಾವು ಬರುವುದು ಒಂದೇ ಸಲ
ಬರಲಿ, ಹೆದರುವುದೇತಕೇ?
ನಾನಿದನು ಆಟವೆಂದೇ ತಿಳಿಯುವೆ
ಸಾವೆಂದರೇನು?
ದೇಶ ನಮ್ಮದು ಸದಾ ಔನ್ನತ್ಯಕ್ಕೇರಲಿ
ಸಮೃದ್ಧಿಯಿಂದಿರಲಿ
ನಾವಿರಲಿ, ಇಲ್ಲದಿರಲಿ
ನಮ್ಮದೇನಿದೆ? 

ಕ್ರಾಂತಿಕಾರಿ ಅಶ್ವಾಖ್ವುಲ್ಲಾ ಖಾನ್ #ashfaqullakhan #freedom #independenceday
ಸಾವು ಬರುವುದು ಒಂದೇ ಸಲ
ಬರಲಿ, ಹೆದರುವುದೇತಕೇ?
ನಾನಿದನು ಆಟವೆಂದೇ ತಿಳಿಯುವೆ
ಸಾವೆಂದರೇನು?
ದೇಶ ನಮ್ಮದು ಸದಾ ಔನ್ನತ್ಯಕ್ಕೇರಲಿ
ಸಮೃದ್ಧಿಯಿಂದಿರಲಿ
ನಾವಿರಲಿ, ಇಲ್ಲದಿರಲಿ
ನಮ್ಮದೇನಿದೆ? 

ಕ್ರಾಂತಿಕಾರಿ ಅಶ್ವಾಖ್ವುಲ್ಲಾ ಖಾನ್ #ashfaqullakhan #freedom #independenceday
rajashekar6245

Raja Shekar

New Creator