ಒಬ್ಬಂಟಿಯಾಗಿಸಿ ಬಿಟ್ಟು ಹೋಗುವ ಮುನ್ನ ಅರಿತುಕೋ ಮನವೇ ಇಷ್ಟು ದಿನ ಜೊತಿಗಿದ್ದ ಕಾರಣವ ಗೊಂಬೆಯೆಂದು ನೀ ಹೆಸರಿಟ್ಟ ಮಾತ್ರಕ್ಕೆ ನಿರ್ಜೀವ ಗೊಂಬೆಯಲ್ಲ ನಾ ಭಾವನೆಗಳ ಹೊತ್ತ ಜೀವಂತ ಗೊಂಬೆ ನಿನ್ನೊಲವನೇ ನನ್ನುಸಿರೆಂದುಕೊಂಡು ಬದುಕ ನಡೆಸುತಿಹ ಗೊಂಬೆ ಗೊಂಬೆ ಗೊಂಬೆಯೆಂದು ಕರೆಯುವ ಆ ನಿನ್ನ ಅಂತರಲಾಳವನ್ನೊಮ್ಮೆ ಪ್ರಶ್ನಿಸು ಆ ಅಂತರಂಗವು ಅರಿತಿಹುದು ಈ ಗೊಂಬೆಯ ಮೌನವ ಮೌನದ ಹಿಂದಿನ ಹೇಳಲಾಗದ ನೋವ ನೋವ ಹಿಂದಿನ ನಿನ್ನೊಳಗೆ ಬೆರೆಯಬೇಕೆನ್ನುವ ಒಲವಿನ ಭಾವವ ಸಹಿಸಲಾಗುತ್ತಿಲ್ಲ ಆದರೂ ಸಹಿಸಬೇಕಿದೆ ಜೀವ ಹಿಂಡುವ ನೋವ ಮರೆತು ಸಹ ಮರೆತಂತೆ ನಟಿಸದಿರು ಕಾರಣ ನೀನೇ ನನ್ನುಸಿರು ♥️ ಗೊಂಬೆ ಮಾತನಾಡಿದಾಗ ♥️ ಹೀಗೂ ಎಡವಟ್ಟಾಗಬಹುದು 🙊 #yqjogi #yqkannada #yqfeelings #ranjuಗೊಂಬೆ_ಹಿತನುಡಿಗಳು #hiddentruth #timewilltelleverything #waitfortherighttime #changesinrelationship