"ಮುಗಿಸಬೇಕಿದೆ ಆಟವ" ತೊರೆಯಬೇಕಿದೆ ತಾರತಮ್ಯವ ತೋರುತಿರುವವರ ಸ್ನೇಹವ ನಾ ಅರಿಯೆನು ಹೇಗೆ ಇಷ್ಟು ಬೇಗನೆ ಹುಲುಮಾನವ ಬದಲಾಯಿಸಬಲ್ಲ ಬಣ್ಣವ ಪರಿಪರಿಯಾಗಿ ಬೇಡುವೆ ಪರಮಾತ್ಮ ಬದಲಾಗುವ ಜನರನೆಂದಿಗೂ ಮಾಡಿಸದಿರೆನಗೆ ಪರಿಚಯವ 🙏 Pc : Pinterest ಸ್ನೇಹಕೂ ದ್ರೋಹ ಬಗೆವ ಜನರಿಹರಿಲ್ಲಿ ಎಚ್ಚರ !! #yqjogi #yqkannada #yqlife #fakefriends #unfitforfriendship #donttrustblindly #culpritshouldbehanged #peoplechangeseasily