ಜನ ತಮ್ಮ ಯೋಗ್ಯತೆ ಅರಿಯದೆ ಬೇರೆಯವರ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ. ಅವರನ್ನು ನಮ್ಮ ಹತ್ತಿರಕ್ಕೆ ಸೇರಿಸಿಕೊಂಡರೆ ನಮ್ಮ ಯೋಗ್ಯತೆ ನಾವೆ ಸಂತೇಲಿ ನಿಂತು ಮಾರಿಕೊಂಡಂತೆ... #ಕನ್ನಡ #ಕನ್ನಡ_ಬರಹಗಳು #yqmandya #yqquote #yqkannadaquotes #yqquotes #yqquotescommunity