** ಒಲವ ಹೂರಣ ** ---------------------------- ಹೃದಯಗಳ ಮಿಡಿತ ಕೇಳಿಬರುತಿದೆ ಅರಳಿ ನಿಂತ ಕಮಲದೊಳಗೆ ನಿನ್ನ ಚೆಲುವಿನ ಅಂದಕ್ಕೆ ನಾಚಿ ನಿಂತಿದೆ ಸಂಪಿಗೆ ನಿನ್ನ ಮಧು ತುಂಬಿದ ತುಟಿಗಳೊಳಗೆ ಹರಿದಿದೆ ಮಾತಿನ ಮಳಿಗೆ ಮುಂಜಾವಿನ ಉದಯದೊಳಗೆ ನಿನ್ನೊಲವಿನಲಿ ಅರಳಿದ ಪುಷ್ಪಗಳ ತೋರಣ ಅದರೊಳಗೆ ಮಿಡುಕಾಡಿದೆ ನನ್ನ ಬಾಳ ಹೂರಣ...!! 🤩 Buddy Mantra Challenge #bmmorninglotus 🎀 Collab with your beautiful words. 🎀 Use #buddymantra 🎀 Read our bio to know us better.