Nojoto: Largest Storytelling Platform

ನಾ ನಿಮ್ಮವಳು ಎಂದರೂ ಕೇಳದೆ ಸಂಜೆಗೆಂಪಿನಂತಿದ್ದ ಕೆನ್ನೆಗಳ

ನಾ ನಿಮ್ಮವಳು ಎಂದರೂ ಕೇಳದೆ
ಸಂಜೆಗೆಂಪಿನಂತಿದ್ದ ಕೆನ್ನೆಗಳ ಮಾಡಿದರಾ ರಕ್ತದೋಕುಳಿಯಾ

ನಾ ನಿಮ್ಮ ಚರಣದಾಸಿ ಎಂದರೂ ಕೇಳದೆ
ತೊಂಡೆಹಣ್ಣಂತಿದ್ದ ನನ್ನ ಅಧರಗಳಿಗೆ ಸೂಜಿಯನ್ನಿಟ್ಟರಲ್ಲಾ..

ನಾ ನಿಮ್ಮ ಆಯಾಸವ ದೂರ ಮಾಡುವೆನೆಂದರೂ ಕೇಳದೆ
ನನ್ನನ್ನು ಹಿಂಡಿ ಹಿಂಡಿ ಹಿಪ್ಪೆ ಮಾಡಿಬಿಟ್ಟರಲ್ಲಾ....

ನಾ ದೇವರ ದಾಸಿಯೆಂದರೂ ಕೇಳದೆ
ನಾನು ನಿಮ್ಮಲ್ಲೇ ದೇವರ ಕಂಡರೂ ವೇಶ್ಯೆಯನ್ನಾಗಿಸಿದೀರಲ್ಲ.
     #yrqtkannada #yrbaba #yrqtjogi
#yrqthoughts