**ಜವಾರಿ ಪ್ರಪೋಸ್** ನೀ ಮುಳುಗಿ ಹೋಗು ನನ್ ಗುಂಗಿನೊಳಗ... ನಿನ್ ಕಾಲ ಮುರಿಲಿ ನನ್ ಹೃದಯದೊಳಗ... ನೀ ಸತ್ತ ಹೋಗು ನನ್ ಕನಸಿನೊಳಗ... ನಿನ್ನ ಜೀವ ಹೋಗ್ಲಿ ನನ್ನ ಉಸಿರಿನೊಳಗ.. ನೀ ಕುರುಡಿಯಾಗ ನನ್ ಪ್ರೀತಿಯೊಳಗ... ಅಲ್ಲೇನ್ ನೋಡ್ತೀ? ನಿನ್ ಅತ್ತಿ ಅದಾಳ ನಮ್ ಮನಿ ಒಳಾಗ... #yqjogi_kannada #yqjogi #jawariquotes #humour