ನವವಧುವಿನ ನವಜೀವನದಾರಂಭ ಡಿಂಬದಲಿ ಹಬ್ಬಿತು ಹರುಷ ಸೌರಂಭ ತಲೆಯೆತ್ತಿತು ಈರ್ವರ ನಂಬಿಕೆ ಸ್ತಂಭ ಸನ್ಮಂಗಳವನ್ನುಂಟುಮಾಡಲಿ ಸಾಂಬ #ykkannada #jogi #imege #amargude #YourQuoteAndMine Collaborating with Jaanu Jaanaki