ಗಾಳಿ ಮಾತಿಗೆ ಕಿವಿಗೊಡಬೇಡ ಗೆಳತಿ ಮನಸಿನ ನೆಮ್ಮತಿ ಹಾಳಾಗುತ್ತದೆ. ಅಕ್ಕಪಕ್ಕದವರ ಆಡಂಬರ ನೋಡಬೇಡ ಗೆಳತಿ ಕಣ್ಣು ಉರಿ ಬರುತ್ತದೆ. ಸಿಕ್ಕಿದ್ದನ್ನೆಲ್ಲ ತಿನ್ನಲೋಗಬೇಡ ಗೆಳತಿ ಹೊಟ್ಟೆ ಕೆಡುತ್ತದೆ. Hello Resties! ❤️ For today's #rzinktober collab on our #rzinktober8 and let your words embrace the background. 😊 ಗಾಳಿ ಮಾತಿಗೆ ಕಿವಿಗೊಡಬೇಡ ಗೆಳತಿ ಮನಸಿನ ನೆಮ್ಮತಿ ಹಾಳಾಗುತ್ತದೆ. ಅಕ್ಕಪಕ್ಕದವರ ಆಡಂಬರ ನೋಡಬೇಡ ಗೆಳತಿ ಕಣ್ಣು ಉರಿ ಬರುತ್ತದೆ. ಸಿಕ್ಕಿದ್ದನ್ನೆಲ್ಲ ತಿನ್ನಲೋಗಬೇಡ ಗೆಳತಿ ಹೊಟ್ಟೆ ಕೆಡುತ್ತದೆ.