ನನ್ನೊಡಲಲ್ಲಿ ಹೂತುಂಬಿದ್ದರೆ ಉಯ್ಯಾಲೆಯಲಿ ಕೂತು ಬಿಗುಮಾನದಿ ತೂಗಿದರೆ ಸಂತಸದಿ ಪುಷ್ಪವೃಷ್ಟಿ ನಾ ಮಾಡುವೆ ಒಣಗಿದ ಪರ್ಣವಿದ್ದರೂ ನಿನಗೆ ತೇಲಾಡುವಾ ಸುಖ ನಾ ನೀಡುವೆ, ಆಯಾಸವಾ ಕಳೆಯುವೆ Hey writero! Collab with Pen n Popcorn and pop your words on this beautiful background ❤️🍿 #pnppicprompt #pnpdaylightbg #pennpopcorn #collabwithpnp #yqbaba #yqdidi #pnp210721 #YourQuoteAndMine Collaborating with Pen n Popcorn Collaborating with ಶಶಿಕಾಂತ ಪಿ ದೇಸಾಯಿ