Nojoto: Largest Storytelling Platform

ನಿನ್ನ ಪ್ರಕಾರ ನೀನು ಹೇಳಿದ್ದು ಸರಿ, ನನ್ನ ಪ್ರಕಾರ ನಾನು ಹ

ನಿನ್ನ ಪ್ರಕಾರ ನೀನು ಹೇಳಿದ್ದು ಸರಿ, ನನ್ನ ಪ್ರಕಾರ ನಾನು ಹೇಳಿದ್ದೇ ಸರಿ, ನಮ್ಮಿಬ್ಬರ ಸರಿ ತಪ್ಪುಗಳ ನಡುವೆ ನಮ್ಮ ಬಾಂಧವ್ಯ ಎಂದು ಸರಿಯಾಗದು, ಒಬ್ಬರು ಸೋತಾಗಲೇ ಮತ್ತೊಬ್ಬರ ಗೆಲುವು ಕಾಣಲು ಸಾಧ್ಯ. #kavyagowda

kavyagowda3491

Kavya Gowda

New Creator