ನಿರ್ಧರಿಸಿಯಾಗಿದೆ ನಿನ್ನ ಸಹವಾಸವದು ಶಾಶ್ವತವಾಗಿ ಬೇಡವೆಂದು ಸ್ನೇಹವೆಂಬ ಹೆಸರಲಿ ನೋವುಣಿಸಿದ ಜೀವವೇ ಮರಳಿ ಬಾರದಿರೆನ್ನ ಜೀವನದಲ್ಲಿ ನೀನೆಂದು 😔 ಸ್ನೇಹಕೆ ಕೊಳ್ಳಿ ಇಟ್ಟೇ ನೀ, ಬದುಕಿರುವಾಗಲೇ ಮನವ ನೋಯಿಸಿಬಿಟ್ಟೆ ನೀ 😔 #yqjogi #yqkannada #yqthoughts #life #fakefriendship #brokenpromises #trustnomore #neverforgiveyou