ನೋವಿನ ಸಂಗಾತಿ ಕಣ್ಣೀರು ಮನಕ್ಕೂ ಕಣ್ಣಿಗೂ ಅವಿನಾಭಾವ ಸಂಬಂಧ ಮನವು ನೊಂದದ್ದು ಕಣ್ಣಿಗೆ ಭಾಸವಾದ ಕೂಡಲೇ ಕಣ್ಣೀರು ಹೊರಬರುವುದು ಬರಲು ಬಿಡಿ ಕಣ್ಣೀರು ಮನವು ತುಸುವಾದರು ಹಗುರವಾಗುವುದು.... ನೋವು #painoflove #lovepoisson #dangerlove #lifelesson #lovepains #heartbroken #yqjogiquotes #YourQuoteAndMine Collaborating with ಕಾದಿರುವ ಜೀವ