Nojoto: Largest Storytelling Platform

ಪೊಡವಿಯಲಿ ಪ್ರಶಾಂತವಾಗಿ ಪರಿಯುವ ಪೊಳೆಯಲಿ ಪನ್ನೀರನು ಪೊತ್ತ

ಪೊಡವಿಯಲಿ
ಪ್ರಶಾಂತವಾಗಿ
ಪರಿಯುವ
ಪೊಳೆಯಲಿ
ಪನ್ನೀರನು
ಪೊತ್ತು ಒಯ್ಯಲು 
ಪರಿಮಳ ಬೀರುತ 
ಪತಂಗದಂತೆ
ಪವ್ವನೆ
ಪಾರಿಬಂದ
ಪೆಣ್ಣವಳು. 💕...
#lovewaiting #princess 
#yqjogi #yqkanmani 
#rbharati... #YourQuoteAndMine
Collaborating with Bhavya Bharati
ಪೊಡವಿಯಲಿ
ಪ್ರಶಾಂತವಾಗಿ
ಪರಿಯುವ
ಪೊಳೆಯಲಿ
ಪನ್ನೀರನು
ಪೊತ್ತು ಒಯ್ಯಲು 
ಪರಿಮಳ ಬೀರುತ 
ಪತಂಗದಂತೆ
ಪವ್ವನೆ
ಪಾರಿಬಂದ
ಪೆಣ್ಣವಳು. 💕...
#lovewaiting #princess 
#yqjogi #yqkanmani 
#rbharati... #YourQuoteAndMine
Collaborating with Bhavya Bharati