ಹಚ್ಚಿಕೊಂಡವರಿಂದಲೇ, ಹುಚ್ಚರು ಎನ್ನಿಸಿಕೊಳ್ಳುವುದು ಅದಕ್ಕೆ ಹೇಳೋದು ಹುಚ್ಚರಾಗೋಬದಲು ಮೆಚ್ಚುವವರಂತಾಗಬೇಕು ಅಂತ.. ಯಾರನ್ನೂ ಅತೀ ಹಚ್ಕೋಬೇಡಿ ಬಿಡಿಸ್ಕೊಬೇಕಾದ್ರೆ ನೋವಾಗುತ್ತೆ.. *ಅನಪು* ನಿಜ ಅಲ್ವಾ #inspirationalquotes #lovequotes #sadquotes #family #indainwriters #kannadaquotes #kavana