ಸ್ನೇಹಿತರೆ ವಲಸೆ ಕಾರ್ಮಿಕರು ಯಾರಾದರೂ ಕಂಡು ಬಂದರೆ ದಯವಿಟ್ಟು ಈ ಕೆಳಗಿನ ಸಂಖ್ಯೆಯ ಕರೆ ಮಾಡಿ, ಅವರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಆಗುತ್ತದೆ. ಯಾಕೆಂದರೆ ಅವರಿಗೆ ಈ ಸಂದೇಶ ತಲುಪಿಸುವುದು ಹಾಗೂ ಮೊಬೈಲ್ ನಲ್ಲಿ recharge ಇಲ್ಲದಿರ ಬಹುದು. #CoronaWarrior #CoronaVirusUpdate #IndiaFightCorona