Nojoto: Largest Storytelling Platform

"ಇದು ಯಾವ ರೀತಿ ಗೆಳತಿ" (Read the caption) "ಇದು ಯಾವ

"ಇದು ಯಾವ ರೀತಿ ಗೆಳತಿ"

(Read the caption) "ಇದು ಯಾವ ರೀತಿ ಗೆಳತಿ"
~~~~~~~~~~~~~~~~~~~~~~~~~
ಯಾವ ಮೋಹದ ಸುಳಿಗೆ ಸಿಲುಕಿರುವೆ 
ನಾನು, ಅರಿಯದಾಗಿದೆ ಇಂದು;
ಯಾವ ದಾರಿಯ ಹಾಯಬೇಕಿದೆ
ತಿಳಿಯದಾಗಿದೆ ನಿನ್ನ ನೆನಪುಗಳು ಸಂಧು.

ನೂಕಿ ಹೊರಟೆಯ ಹಿಂತಿರುಗಿ ನೋಡದೆ
"ಇದು ಯಾವ ರೀತಿ ಗೆಳತಿ"

(Read the caption) "ಇದು ಯಾವ ರೀತಿ ಗೆಳತಿ"
~~~~~~~~~~~~~~~~~~~~~~~~~
ಯಾವ ಮೋಹದ ಸುಳಿಗೆ ಸಿಲುಕಿರುವೆ 
ನಾನು, ಅರಿಯದಾಗಿದೆ ಇಂದು;
ಯಾವ ದಾರಿಯ ಹಾಯಬೇಕಿದೆ
ತಿಳಿಯದಾಗಿದೆ ನಿನ್ನ ನೆನಪುಗಳು ಸಂಧು.

ನೂಕಿ ಹೊರಟೆಯ ಹಿಂತಿರುಗಿ ನೋಡದೆ