ಅದೇನೂ ಮೋಡಿಯೋ ನಿನ್ನಲ್ಲಿ ನಾ ಕಾಣೆ ನಲ್ಲ ನೀ ನನ್ನೊಳಗೆ ಆವರಿಸುವ ಪ್ರತಿ ಘಳಿಗೆಯೂ ಮನ ಉಲ್ಲಾಸಭರಿತ ನೀ ನನ್ನೊಡನಿರುವ ಅಷ್ಟು ಸಮಯ ಆನಂದಮಯ ಇದ್ದುಬಿಡಲೇ ಹೀಗೆ ನಿನ್ನಲ್ಲಿ ನಾನಾಗಿ ನಿನ್ನೊಳಗೆ ನಾನಾಗಿ ನನ್ನನ್ನು ಇಷ್ಟು ಕಾಡಿಸುವ ಮಾಯಾವಿ ನಾ ಮಾಟಗಾರ ನಾ!! ©Swati Das #Bae🌸🤎