ಎಷ್ಟು ಹಳೆಯದಾದರೇನು ವರ್ಷ... ನೆನಪು ಅಚ್ಚು ಉಳಿವುದು.... ಈಗ ಕಳೆದ ನಾಲ್ಕು ದಿವಸ... ವರ್ಷವಾಗಿ ನಗುವುದು.... ಬದುಕ ದಾರಿ ತುಂಬ ನೇರ... ಎಂದು ಮನವು ಕುಣಿಯಿತು... ತಗ್ಗು ದಿನ್ನೆ ಹತ್ತಿ ಇಳಿದ ಬಾಳು... ಓಡಿ ಓಡಿ ದಣಿಯಿತು... ಸಾಕಿನ್ನು ದಣಿದ ಬದುಕು.... ಬರಲಿ ದಿನವು ಸುಂದರ....!! ಶುಭದ ಹರಕೆ ತರಲಿ ಈ ಹೊಸ 'ಪ್ಲವ' ಸಂವತ್ಸರ...!! #ಪ್ಲವನಾಮಸಂವತ್ಸರ #ಕನ್ನಡ #yqjogi #yqkannada #yqbaba #yqdidi #yqyogi