ಜಗವಿಮೋಚಕ - ೧೯೨ ================= ದಹಿಸುವುದೊಳಾತ್ಮವು ಸತ್ಯವನರಸುತಾ ಹುಸಿನಗೆಬೀರಿದ ನಸುಗುನ್ನಿಗಳೊಂದಿಗೂ ಕೇಡನು ಬಯಸದೇ ಕರವ ಪಿಡಿದು ಋಜುಮಾರ್ಗದಿ ನಡೆಸುತಾ ಇರುಳ ಸರಿಸಿ ಬೆಳಕಿನೊಳು ನವತನದ ಹೆಜ್ಜೆಯಲಿ ಹೊಳೆವುದಾ ಜಗವು ಅವನೊಬ್ಬ ನೆಲೆಸಿರೆ ಎನ್ನತ್ಮಾದೊಳ್ ಜಗದೊಳಬ್ಬಿಸುವೆ ಒಳಿತೊಳಗಿನ ಒಲುಮೆಯ ಅರಸರ ಮೆರೆಸುತಾ ನೆಮ್ಮದಿಯಲಿ... #ದಿವಾಕರ್ #ಜಗವಿಮೋಚಕ Fake it until you make it! Act as if you had all the confidence you require until it becomes your reality. —Brian Tracy Hey, writero! Collab with Pen n Popcorn and write a thought for your day❤️🍿 #pnptftd #pnpbriantracy1 #pennpopcorn #collabwithpnp #pnp311220 #YourQuoteAndMine Collaborating with Pen n Popcorn