ಸೃಷ್ಟಿಕರ್ತನ ಲಯವೆಂದಿಗೂ ತಪ್ಪಾಗುವುದಿಲ್ಲ !! ಕಷ್ಟವದು ಅವನ ಶಿಕ್ಷೆಯಲ್ಲ ಪರೀಕ್ಷೆ ಸುಖವದು ಶಾಶ್ವತವಲ್ಲ ಕ್ಷಣಿಕವಷ್ಟೇ.. ಕಷ್ಟಗಳಿಗೆ ಕುಗ್ಗದೆ ಸುಖಗಳಿಗೆ ಹಿಗ್ಗದೇ ನಡೆಸಬೇಕು ಬಾಳ ಬಂಡಿಯ ಸತ್ಪರೀಕ್ಷೆ.. ಭಗವಂತನ ಕೃಪೆಯು ನಿನ್ನ ನಡೆ ನುಡಿಗೆ ತಕ್ಕಂತೆ ಬದಲಾಗುವ ಶ್ರೀರಕ್ಷೆ 🙏 ಭಗವಂತನ ದಯೆಯೊಂದಿರೆ ಬೇರೇನೂ ಬೇಕಿಲ್ಲ 💐💐💐🙏 #yqjogi #yqkannadaquote #god #godslove #faithingod #destinychanges #godsgrace #believeingod