Nojoto: Largest Storytelling Platform

White ಆರ ಕೈತುತ್ತಿಗಂ ನಿನ್ನ ಕಾಯಿಸದೆ ವಿಧಿ| ಯಾರ ಭುಜಕಂ

White ಆರ ಕೈತುತ್ತಿಗಂ ನಿನ್ನ ಕಾಯಿಸದೆ ವಿಧಿ|
ಯಾರ ಭುಜಕಂ ನಿನ್ನ ಭಾರವಾಗಿಸದೆ||
ಆರ ಸೆಲೆ ಸುಳಿವುಮಂಟದವೊಲಾಗಿಸಿ ನಿನ್ನ|
ಪಾರಗಾಣಿಸ ಬೇಡ-ಮಂಕುತಿಮ್ಮ
--ಶ್ರೀ ಡಿವಿಜಿ

©Suhas
  ಶ್ರೀ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ರಸಧಾರೆ ೨
#ಮಂಕುತಿಮ್ಮ #Mankuthimmanakagga
suhas4593584857148

Suhas

New Creator

ಶ್ರೀ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ರಸಧಾರೆ ೨ #ಮಂಕುತಿಮ್ಮ #Mankuthimmanakagga #ಕಾವ್ಯ

108 Views