Nojoto: Largest Storytelling Platform

ನೀ ಹೇಳುವ ಮಾತನ್ನು ಕೇಳಲು ನನ್ನ ಹೃದಯವಿಂದು ಕಾದು ಕುಳಿತಿದ

ನೀ ಹೇಳುವ ಮಾತನ್ನು
ಕೇಳಲು ನನ್ನ ಹೃದಯವಿಂದು
ಕಾದು ಕುಳಿತಿದೇ...
ಅರಿಯದೇ ನಿನ್ನ ಮನದೊಳು
ಪ್ರೀತಿ ಅರಮನೆ ಕಟ್ಟಲು
ಅವಕಾಶವನ್ನ ನೀನೇ
ನೀಡಿದೇ...
ಅರಮನೆಯಿಂದ 
ಹೊರಹೋಗಬೇಕೆಂದರೇ...
ಎಲ್ಲ ಕಡೆ ನಿನ್ನ ಪ್ರೀತಿಯ 
ಛಾಯೆಯೇ ಆವರಿಸಿದೇ...
ಬಹುಬೇಗ ನೀ ಹೇಳಿಬಿಡು
ನನ್ನ ಹೃದಯ ಬಡಿತವಿಂದು
ಜೋರಾಗಿದೇ...
ನಿನ್ನ ಮಾತ ಕೇಳಲು 
ಹವಣಿಸುತ್ತಿದೆ...


 ತಡವರಿಸುತ್ತಿರುವೆ..😍 
ಅದೆನೆಂದು ಹೇಳಿಬಿಡೇ...
#yqjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ ಪಾಟೀಲ್
ನೀ ಹೇಳುವ ಮಾತನ್ನು
ಕೇಳಲು ನನ್ನ ಹೃದಯವಿಂದು
ಕಾದು ಕುಳಿತಿದೇ...
ಅರಿಯದೇ ನಿನ್ನ ಮನದೊಳು
ಪ್ರೀತಿ ಅರಮನೆ ಕಟ್ಟಲು
ಅವಕಾಶವನ್ನ ನೀನೇ
ನೀಡಿದೇ...
ಅರಮನೆಯಿಂದ 
ಹೊರಹೋಗಬೇಕೆಂದರೇ...
ಎಲ್ಲ ಕಡೆ ನಿನ್ನ ಪ್ರೀತಿಯ 
ಛಾಯೆಯೇ ಆವರಿಸಿದೇ...
ಬಹುಬೇಗ ನೀ ಹೇಳಿಬಿಡು
ನನ್ನ ಹೃದಯ ಬಡಿತವಿಂದು
ಜೋರಾಗಿದೇ...
ನಿನ್ನ ಮಾತ ಕೇಳಲು 
ಹವಣಿಸುತ್ತಿದೆ...


 ತಡವರಿಸುತ್ತಿರುವೆ..😍 
ಅದೆನೆಂದು ಹೇಳಿಬಿಡೇ...
#yqjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ ಪಾಟೀಲ್