ಒಂದು ದಿನ "ನಿನಗ್ಯಾವುದು ಬಹಳ ಮುಖ್ಯ; ನನ್ನ ಜೀವವೋ ಅಥವಾ ನಿನ್ನದೋ?" ಎಂಬ ನಿನ್ನ ಪ್ರಶ್ನೆಗೆ ನಾನು ನೀಡುವ "ನನ್ನದು" ಎಂಬ ಉತ್ತರಕ್ಕೆ ನನ್ನಿಂದ ದೂರಾಗಿ ಹೋಗಿಬಿಡುವೆ; ನನ್ನ ಜೀವವೇ ನೀನು ಎಂಬುದನ್ನು ಅರಿಯದೆ! #Khalil Gibran #ಅನುವಾದ #yqjogikannada #yqjogi