Nojoto: Largest Storytelling Platform

೩೦೦ ಬರಹಗಳ ದಿಗ್ವಿಜಯ ಸಾದಿಸಿ ೪೦೦ನೇ ಬರಹದ ಸನಿಹದಲ್ಲಿರುವ

ನನ್ನ ಪ್ರಿಯ ಗೆಳೆಯ ಕೀರ್ತಿಗೆ ಹೃದಯಪೂರ್ವಕ ಅಭಿನಂದನೆಗಳು ♥️😍
ಮೊದಲಿಗೆ ಏನೋ ಹೇಳೋದು ನಿನ್ ಬಗ್ಗೆ ಗೊತ್ತೇ ಆಗ್ತಿಲ್ಲ.. 
ಮನ್ಸಿಗೆ ಯಾರು ತುಂಬಾ ಇಷ್ಟ ಆಗ್ತಾರೋ ಅವ್ರ್ ಬಗ್ಗೆ 
ಹೇಳೋಕೆ ಮಾತುಗಳು ಬರೊಲ್ವಂತೆ.. 
ಇಡೀ yq ಬಳಗದಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಅತಿಯಾಗಿ 
ಮಾತನಾಡಿರೋದು ಅಂದ್ರೇ ಅದು ನೀನೇ.. 
ಬೆಸ್ಟೆಸ್ಟ್ ಬೆಸ್ಟಿ ಎಲ್ಲರಿಗೂ ಇವನಂದ್ರೆ ತುಂಬಾ ಇಷ್ಟ 
ಒಂತರಾ ಮೋಡಿಗಾರ ಸ್ವಚ್ಛಂದ ಮನದ ಜಾದೂಗಾರ.. 
ಸ್ನೇಹಜೀವಿ ಕೆಲವೊಮ್ಮೆ ಭಾವುಕಜೀವಿ.. 
ಒಬ್ಬ ಒಳ್ಳೆಯ ಸ್ನೇಹಿತ ಹೇಗಿರ್ತಾನೆ ಅಂತಾ ತಿಳ್ಕೊಂಡಿದ್ದೆ ನಿನ್ನಿಂದ.. 
ಇನ್ನು ಬರಹ ವಿಚಾರಗಳಿಗೆ ಬರೋದಾದ್ರೆ ಅತಿ ಪ್ರಬುದ್ಧ ಬರಹ 
ಆ ಪದಸಾಲುಗಳಿಗೆ ಸೋಲದ ಮನಸುಗಳೇ ಇಲ್ಲ ಅನ್ಸತ್ತೆ 
ಅಷ್ಟು ಚಂದದ ಸಾಲುಗಳು ಮನ್ಸಿಗೆ ಹಿತಾ ಕೊಡೋ ಬರಹ 
ಎಷ್ಟೋ ಜನ ನಿನ್ನ ಬರಹ ನೋಡಿ ಹೊಟ್ಟೆಕಿಚ್ಚು ಪಟ್ಟಿದ್ದು ಇದೆ 
ಅಲ್ಲಿಗೆ ನೀನು ಗೆದ್ಬಿಟ್ಟೆ..
My best collab partner 😍
ನಿನ್ನ ಬರಹಕ್ಕೆ ಓದುಗರನ್ನ ಹಿಡಿದಿಡೋ ಶಕ್ತಿ ಇದೆ..
ಒಂದು ಮಾಯಾಲೋಕಾನೇ ಸೃಷ್ಟಿ ಮಾಡೋ ಸಾಮರ್ಥ್ಯ ನಿನ್ನ ಬರಹಕ್ಕಿದೆ..
 ನಿನ್ನ ಬರಹ ಮೆರವಣಿಗೆ ಹೀಗೇ ಸದಾ ವಿಜೃಂಭಣೆಯಿಂದ 
ಎಲ್ಲರ ಹೃದಯದಲ್ಲಿ ರಾರಾಜಿಸಲಿ ♥️ Dedicating a #testimonial to Quote Fellow
ನಿನ್ನೆಲ್ಲ ಬರಹಗಳು ಬರಹಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ಉಳಿಯಲಿ.. 
ಹೆಸರಿಗೆ ತಕ್ಕ ಹಾಗೇ ಕೀರ್ತಿ ಪತಾಕೆ ನಿನ್ನ ಮುಡಿಗೇರಲಿ.. 
ಮುಂಬರುವ ಎಲ್ಲಾ ಬರಹಗಳಿಗೂ ಶುಭವಾಗಲಿ 😍💐♥️
#yqjogi #yqkannada #testimonial #loveubuddie #keepwriting #keepsmilingforever #chikey