Nojoto: Largest Storytelling Platform

ಒಡಲೊಳು ಸಾವಿರ ನೋವಿದ್ದರೂ ಮೊಗದೊಳು ನಗುವೆಂಬ ಆಭರಣವ ನಿರ

ಒಡಲೊಳು ಸಾವಿರ ನೋವಿದ್ದರೂ 
ಮೊಗದೊಳು ನಗುವೆಂಬ ಆಭರಣವ 
ನಿರಂತರವಾಗಿ ಧರಿಸಿರುವವನೇ 
ಹೃದಯವೈಶಾಲ್ಯತೆಯಲ್ಲಿ ಆಗರ್ಭ ಶ್ರೀಮಂತ ♥️ Pc : Pinterest 
ನಗುವಿನ ಒಡವೆಯ ಎಲ್ಲರಿಂದಲೂ ಧರಿಸಲಾಗದು ನಿಷ್ಕಲ್ಮಶ ಮನಗಳೇ ಅದರ ನಿಜವಾದ ಒಡೆಯರು 😘♥️
#yqjogi #yqkannada #yqthoughts #lifelessons #smilethroughpain #happysoul #spreadhappiness #begood_dogood