ಏನ್ನನ್ನೊ ಪಡಕೊಳ್ಳತ್ತೀವಿ ಕಾಲದ ಕೈ ಗೆ ಸಿಕ್ಕಿ ಮತ್ತೆಲ್ಲೋ ಏನನ್ನೋ ಕಳಕೊಳ್ಳತ್ತೀವಿ ದಿನಗಳು ಕಳಿತಾ ಕಳಿತಾ ಈ ಬದುಕು ನಮ್ಮನ್ನ ಇನ್ನೆಲ್ಲಿಗೋ ತಂದು ನಿಲ್ಲಸತ್ತೆ ಈ ಪರಿಸ್ಥಿತಿ ಅನ್ನೋದು ಕೆಲವೊಂದಸಲ ಹೇಗೆಲ್ಲಾ ಆಟ ಆಡಿ ಬಿಡತ್ತೆ ಹೊಸತನಕ್ಕೆ ತೆರೆದಕೊಳ್ಳತ್ತಾ ಹೋದಾಗ ಮತ್ತೆ ಹಳೆದೆಲ್ಲಾ ಬೇಕು ಅನಸತ್ತೆ ವಾಪಾಸ್ಸ ಅಲ್ಲಿಗೆ ಹೋಗಬಿಡಬೇಕು ಅನಸತ್ತೆ ಕಳ್ಳಕ್ಕೊಂಡಿದ್ದು ಮತ್ತೆ ಅಚಾನಕ್ಕಾಗಿ ಯಾವಾಗಾದರು ಸಿಕ್ಕಾಗ ಅದನ್ನ ಒಪ್ಪಕೊಳ್ಳೊಕೆ ಮನಸ್ಸು ಬೇಗ ತಯಾರಿರಲ್ಲ ಕೊನೆಗೆ ಆ ಕಡೆನೂ ಹೋಗಕಾಗಲ್ಲ ಈವಾಗ ಇರೋ ಕಡೆಗೂ ಬರೋಕಾಗಲ್ಲ ಇವೆರಡರ ಮಧ್ಯೆ ಹೃದಯಕ್ಕೆ ಹತ್ತಿರ ಆದದನ್ನ ನಾವು ಇನ್ನಷ್ಟು ಕಳಕೊಂಡಿರತ್ತೇವೆ ಎಷ್ಟರ ಮಟ್ಟಿಗೆ ಅಂದರೆ ಕೊನೆಗೆ ಎಲ್ಲಾನು ಕೇವಲ ಮರೀಚಿಕೆ ಆಗೇ ಉಳಕೊಂಡಬಿಡತ್ತೆ ಅಲ್ಲಿ ನಮಗೆ ನಾವು ಕೂಡ ಮತ್ತೆ ಸಿಗಲ್ಲಾ..... #yqjogi #yqjogi_kannada #kannadaquotes #kann