ಭಾನುವಾರ ಅದ್ರೇನು, ಸೋಮವಾರ ಆದ್ರೇನು, ಮಾಡೋ ಕೆಲ್ಸ ಮಾಡ್ಲೇಬೇಕು. ಮಾಡುವ ಕೆಲಸಕ್ಕೆ ಎಲ್ಲಾ ದಿನವು ಒಂದೆ. ನಾ ದಿನ ನೋಡಿ ಕೆಲ್ಸ ಮಾಡಲ್ಲ, ಮನ್ಸ್ ಆಗ್ಲಿಲ್ಲ ಅಂದ್ರೆ ಅದ್ಯಾವ್ ದಿನ ಆಗಿದ್ರು ಸರಿನೆ ಏನೂ ಕೆಲ್ಸ ಮಾಡಲ್ಲ. ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಭಾನುವಾರಮಾಡುವಕೆಲಸಗಳು #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi