Nojoto: Largest Storytelling Platform

ಕಲ್ಪನೆಯ ಕಡಲಲ್ಲಿ ಕಣ್ಮರೆಯಾಗುತ್ತಿರುವವಳೇ.... ಹೇಳಬೇಕೆ

ಕಲ್ಪನೆಯ  ಕಡಲಲ್ಲಿ  ಕಣ್ಮರೆಯಾಗುತ್ತಿರುವವಳೇ....
ಹೇಳಬೇಕೆಂದೆನಿಸುವುದನ್ನೆಲ್ಲಾ  ಹೀಗಲೇ  ಹೇಳು
ಮನದಲ್ಲಿ  ಹಲವು  ವಿಷಯಗಳನ್ನು  ಮರೆಸಿಕೊಂಡು  ಮೌನವಾಗಿರಬೇಡ.
ಅವು  ಮುಂದೆ  ಮಾಗದ  ಗಾಯಗಳಾಗಿ  ಮಾರ್ಪಾಡಾಗ್ತವೆ..
ಅದಕ್ಕೇ,  ಮರೆಮಾಚದೆ  ಎಲ್ಲವನ್ನೂ  ಈ  ಮುಖದ  ಮುಂದೆ  ಹೇಳಿಬಿಡು..
ಅದು  ನೆನಪುಗಳ   ಮಾಸಿದರೂ  ಸರಿ  , ಘಾಸಿಯಾದರೂ ಸರಿ..

                                                                                                                                  -ಎಲ್ಲರೊಳಗೊಬ್ಬ

©ellarolagobba #ಕನ್ನಡ #ಕನ್ನಡಕವನ #kannada
#ಕನ್ನಡಬರಹ 
#kannadaquotes 
#kannada❤️ 
#ಸಿರಿಗನ್ನಡ