ತಂಪಾಗಿ ಬೀಸಿತು ಮಧುಮಾಸ ಗಾಳಿ... ನಿನ್ನ ಕೆನ್ನೆ ಬಣ್ಣದ ಜೊತೆಗೆ ನಡೆದ ಕಾಮನಹೋಳಿ... ಸಾಕು ನೀ ಮರೆತುಬಿಡು ಆ ನಾಚಿಕೆಯ ಚಾಳಿ... ಆ ನಾಚಿಕೆಯ ಅಂತ್ಯದಲಿ ಶುರು ಈ *ಕೃಷ್ಣ*ನ ರಂಗದೋಕುಳಿ... #yqbaba #yqjogi #yqkannada #yqyogi #yqquote #yqkavi #kannadaquotes