ಹರಿವ ನದಿ ನಿಂತರೆ ಅಂದವೇ? ಹಾಡುವ ಕೋಗಿಲೆ ಮೌನವಾದರೆ ಚಂದವೇ? ಜಿಗಿವ ಜಿಂಕೆ ಎಡವಲು ತರವೇ? ತೇಲೊ ಮೋಡ ತಂಗಲು ಸಾಧ್ಯವೇ? ಹಾರುವ ಹಕ್ಕಿ ಅವಿತರೆ ಬರೀ ಅಳುವೆ ನಿತ್ಯ ರವಿ ಬರದಿದ್ದರೆ ಬೆಳಕೆಲ್ಲುಡುಕುವೇ? ನಿತ್ಯೋತ್ಸವ ಕವಿ ಮರೆಯಾದದ್ದು ಕನ್ನಡ ಸಾಹಿತ್ಯಕ್ಕೆ ಭಾರಿ ನಷ್ಟ ಉಂಟಾಗಿದೆ. ನಿತ್ಯೋತ್ಸವ ಕವಿಯ ಅಗಲಿಕೆ ನನ್ನ ಮನಸ್ಸಿಗೆ ಬಹಳ ನೋವುಂಟು ಮಾಡಿದೆ. #ksnissarahemd #yqjogi #yqbaba #yqdidi #yqquotes #yqthoughts #yqkanmani #vikas_gowda_b_k