ನಿನ್ನಲೊಮೆ ಬಯಸಿ ಬಳಿ ನಾ ಬಂದೆ ನಿನ್ನಿದ್ದೆ ಕದ್ದು ನಿನ್ನ ಪ್ರೀತಿಲಿ ನಾ ಬಿದ್ದೆ ನಂಗು ಬರ್ತಿಲ್ಲ ನೋಡು ಈಗ ನಿದ್ದೆ ನಿದ್ದೆಗಣ್ಷಲ್ಲಿ ಹೊಂಡದಲ್ಲಿ ಬಿದ್ದೆ ಮೈಯೆಲ್ಲಾ ಒದ್ದೆ ಹುಚ್ಚು ಬಿಡಿಸಲು ನಾನಿರುವೆ ಹೃದಯದಲಿ ನಿನಗಾಗಿ ಜಾಗ ಮೀಸಲಿಡುವೆ. My love😉.. #yqjogi #yqkanmani #yqlove #rbharati.... #YourQuoteAndMine Collaborating with Bhavya Bharati