Nojoto: Largest Storytelling Platform

ಕಾಲಘಟ್ಟವು ಮುಂದೆ ಸಾಗಿದಂತೆ, ವಯಸ್ಸು ನಿಲ್ಲದೆ ನಡೆಯುತ್ತಿ

ಕಾಲಘಟ್ಟವು ಮುಂದೆ ಸಾಗಿದಂತೆ,
ವಯಸ್ಸು ನಿಲ್ಲದೆ ನಡೆಯುತ್ತಿದೆಯಂತೆ,
ಯಾರನ್ನೂ ಕಾಯದೆ ಮುಂದೆ ಸಾಗುವುದಂತೆ,
ಕಾಲಕ್ರಮೇಣ ಮುಪ್ಪು ಆವರಿಸುವುದಂತೆ,
ಕೊನೆಯಲ್ಲಿ ಇರುವುದೆಲ್ಲ ಇಲ್ಲದಂತಾಗುವುದಂತೆ,
ನಿಸಾರ್ ಅಹಮದ್ ಹೇಳಿದಂತೆ,
ಬದುಕಿನಲ್ಲಿ ಸಂಗ್ರಹಿಸಿದೆಲ್ಲಾ ನಶ್ವರವಂತೆ‌!...
 #yqjogi #yqquotes #life #yqkannada #yqjogi_kannada #yqjogi_feelings #love #lifegoingon

nojotouser9277204467

. .

New Creator