ಕಾಲಘಟ್ಟವು ಮುಂದೆ ಸಾಗಿದಂತೆ, ವಯಸ್ಸು ನಿಲ್ಲದೆ ನಡೆಯುತ್ತಿದೆಯಂತೆ, ಯಾರನ್ನೂ ಕಾಯದೆ ಮುಂದೆ ಸಾಗುವುದಂತೆ, ಕಾಲಕ್ರಮೇಣ ಮುಪ್ಪು ಆವರಿಸುವುದಂತೆ, ಕೊನೆಯಲ್ಲಿ ಇರುವುದೆಲ್ಲ ಇಲ್ಲದಂತಾಗುವುದಂತೆ, ನಿಸಾರ್ ಅಹಮದ್ ಹೇಳಿದಂತೆ, ಬದುಕಿನಲ್ಲಿ ಸಂಗ್ರಹಿಸಿದೆಲ್ಲಾ ನಶ್ವರವಂತೆ!... #yqjogi #yqquotes #life #yqkannada #yqjogi_kannada #yqjogi_feelings #love #lifegoingon