Nojoto: Largest Storytelling Platform

ಮಾನ ಸನ್ಮಾನದ ಮನುಸುಗಳಲ್ಲಿ ಅವಮಾನ ಅನುಮಾನದ ತೀರದಲ್ಲಿ ನೆನ

ಮಾನ ಸನ್ಮಾನದ ಮನುಸುಗಳಲ್ಲಿ
ಅವಮಾನ ಅನುಮಾನದ ತೀರದಲ್ಲಿ
ನೆನಪಿನ ಅಲೆಯು ಅಪ್ಪಳ್ಳಿಸಿದಾಗ
ತಂಗಾಳಿ ಪಿಸುಗುಡುತಿತ್ತು ತುಕಾಲಿ ಎಂದು.. ನಾಟಕೀಯ ಪ್ರಪಂಚದ ಅಪ್ರತಿಮ ಪ್ರತಿಭೆ ನನ್ನ ತುಕಾಲಿ
#drama_of_life 
#seashore
ಮಾನ ಸನ್ಮಾನದ ಮನುಸುಗಳಲ್ಲಿ
ಅವಮಾನ ಅನುಮಾನದ ತೀರದಲ್ಲಿ
ನೆನಪಿನ ಅಲೆಯು ಅಪ್ಪಳ್ಳಿಸಿದಾಗ
ತಂಗಾಳಿ ಪಿಸುಗುಡುತಿತ್ತು ತುಕಾಲಿ ಎಂದು.. ನಾಟಕೀಯ ಪ್ರಪಂಚದ ಅಪ್ರತಿಮ ಪ್ರತಿಭೆ ನನ್ನ ತುಕಾಲಿ
#drama_of_life 
#seashore