ತಪ್ಪಿದ್ದರೆ ತಲೆಬಾಗಿ ನಡೆ 🙏 ತಪ್ಪಿಲ್ಲದಿದ್ದರು ತಪ್ಪು ಎಂಬಂತೆ ನಿನ್ನನ್ನು ವಿನಾಕಾರಣ ದೂಷಿಸುವವರ ಕಪಾಳಕ್ಕೆರಡು ಹೊಡೆ ತಪ್ಪೇನಿಲ್ಲ 😏 ನಾವು ಬುದ್ಧಿ ಹೇಳೋಕು ಸರಿ, ಬುದ್ಧಿ ಕಲ್ಸೋಕು ಸರಿ ಆಯ್ಕೆ ನಿನ್ನದೇ 🤫 #yqjogi #yqkannada #yqthoughts #ranjuಗೊಂಬೆ #lifeadvice #attitudematters #neverbegforanything #teaching_for_life