ಮುದ್ದು ಮಾಧವನೇ, ನನ್ನ ಮನದ ಗುಡಿಯಲಿ ನೆಲೆಸಿರುವ ಅಂದದ ಮಾಂತ್ರಿಕನೆ.. ಕಣ್ಮುಚ್ಚಿದರು ನಿನ್ನ ಮೊಗವೆ ಕಾಣುತಿಹುದು.. ಮನಸಿದು ಹಕ್ಕಿಯಂತೆ ಹಾರಾಡುತಿಹುದು.. ಹೃದಯದ ಗುಡಿಯಲಿ ಪ್ರೀತಿಯ ರಂಗೋಲಿಯನಿಟ್ಟು.. ನನ್ನೀ ಒಲವ ನೈವೇದ್ಯವನಿಟ್ಟು ಕಾದು ಕುಳಿತಿಹೆನು.. ಕೃಷ್ಣಾ ನೀನೊಮ್ಮೆ ಬರಬಾರದೇ.. 💐 ನನ್ನೀ ಒಲವನು ಸ್ವೀಕರಿಸಬಾರದೇ.. ♥️ Pc : Pinterest ನಿನ್ನೊಲವಲೇ ಬಂಧಿ ನಾನು ಸದಾ ♥️💐 #yqquotes #yqkannada #yqthoughts #krishnavaani #krishnalove