Nojoto: Largest Storytelling Platform

ರಂಗೇರಿದೆ ಅಂಘ್ರಿಯ ಹೊಳಪು ಗಲ್ಲೆನ್ನುವ ಗೆಜ್ಜೆಧನಿ ಕಿವಿಗೇ

ರಂಗೇರಿದೆ ಅಂಘ್ರಿಯ ಹೊಳಪು
ಗಲ್ಲೆನ್ನುವ ಗೆಜ್ಜೆಧನಿ ಕಿವಿಗೇ ಕಂಪು
ಕೋಮಲ ಚರಣ ಅಕ್ಷಿಗೆ ಸೊಂಪು
ಹಂಸದ ನಡಿಗೆ ಹೃದಯಕೆ ತಂಪು #ಕನ್ನಡ #amar #feet #yqjogi_kannada #yqkanmani #collabwithme #lovequotes
ರಂಗೇರಿದೆ ಅಂಘ್ರಿಯ ಹೊಳಪು
ಗಲ್ಲೆನ್ನುವ ಗೆಜ್ಜೆಧನಿ ಕಿವಿಗೇ ಕಂಪು
ಕೋಮಲ ಚರಣ ಅಕ್ಷಿಗೆ ಸೊಂಪು
ಹಂಸದ ನಡಿಗೆ ಹೃದಯಕೆ ತಂಪು #ಕನ್ನಡ #amar #feet #yqjogi_kannada #yqkanmani #collabwithme #lovequotes
amargudge1414

Amar Gudge

Bronze Star
New Creator
streak icon6