ಹಚ್ಚ ಹಸಿರಿನ ಬಳ್ಳಿ ಹರೆಯದ ಮರ ಸುತ್ತಿ ಕನಿಸಿ ಕಾಣ್ವ ಕಣ್ಣಿಗಷ್ಟು ಅವಿತಿದೆ ಕನ್ನಡಿ ನಾಚಿಕೆ ಕಂಡು ತಾಹೊತ್ತ ಕೆಂಪುಕಾಶಿಕೆ ಸೃಷ್ಟಿ ಸೊಬಗೇ ಹಾಗೆ ದಾರಿಹೊಕರಿಗಿಟ್ಟ ಕಾವಿಖಣಿಯಂತೆ. ಕನ್ನಡಿ=ಕಣ್ಣಕೆಳಗೆ ಕನಿಸಿ= ಪ್ರಕಾಶಿಸಿ ಕಾಶಿಕೆ = ಮಲ್ಲಿಗೆ ಹೂವಿನ ವಿಧ ಕಾವಿಖಣಿ = ಜಾದುಕಲ್ಲು Hello Resties! ❤️ Collab on this #rzpictureprompt and add your thoughts to it! 😊