ಅವನು ಇದ್ದಷ್ಟು ದಿನ ಅವಳ ಬದುಕಲಿ ರಾತ್ರಿಯೂ ಹೊಳೆಯುತ್ತಿತ್ತು ಅವಳ ಮುಖ, ಹುಣ್ಣಿಮೆಯ ಚಂದ್ರನಂತೆ. ಹೊರಟು ಹೋದನು ಕಾರಣವೇ ಇಲ್ಲದೆ ಇವಳ ಬದುಕಾಯಿತು ನಿತ್ಯ ಅಮಾವಾಸ್ಯೆ #betryal #moonlight