Nojoto: Largest Storytelling Platform

ಅವನು ಇದ್ದಷ್ಟು ದಿನ ಅವಳ ಬದುಕಲಿ ರಾತ್ರಿಯೂ ಹೊಳೆಯುತ್ತಿತ್

ಅವನು ಇದ್ದಷ್ಟು ದಿನ ಅವಳ ಬದುಕಲಿ
ರಾತ್ರಿಯೂ ಹೊಳೆಯುತ್ತಿತ್ತು ಅವಳ
ಮುಖ, ಹುಣ್ಣಿಮೆಯ ಚಂದ್ರನಂತೆ.
ಹೊರಟು ಹೋದನು ಕಾರಣವೇ ಇಲ್ಲದೆ
ಇವಳ ಬದುಕಾಯಿತು ನಿತ್ಯ ಅಮಾವಾಸ್ಯೆ  #betryal #moonlight
ಅವನು ಇದ್ದಷ್ಟು ದಿನ ಅವಳ ಬದುಕಲಿ
ರಾತ್ರಿಯೂ ಹೊಳೆಯುತ್ತಿತ್ತು ಅವಳ
ಮುಖ, ಹುಣ್ಣಿಮೆಯ ಚಂದ್ರನಂತೆ.
ಹೊರಟು ಹೋದನು ಕಾರಣವೇ ಇಲ್ಲದೆ
ಇವಳ ಬದುಕಾಯಿತು ನಿತ್ಯ ಅಮಾವಾಸ್ಯೆ  #betryal #moonlight
rajashekar6245

Raja Shekar

New Creator