"ಹೈಕು" ಮೂಡಿದ ಪ್ರೀತಿ ಹೇಳಿತು ನೀ ಕೊಟ್ಟ ಒಲವ ರೀತಿ.. ನಿನ್ನ ಕಣ್ಣೋಟ ನಾನಾಗಿ ದೃಷ್ಟಿ ಯುದ್ದ ಗೆದ್ದು ಬೀಗುವೆ.. ನಿನ್ನನ್ನು ಒಪ್ಪಿ ಅಪ್ಪಿತಪ್ಪಿ ಕೂಡ ನಾ ಬಿಟ್ಟಿರಲಾರೆ.. ಹೈಕು #yqmanjunathkgowda #yqmaquotes #yqkannada #yqkannadaquotes #yqjogi #yqjogi_kannada #YourQuoteAndMine Collaborating with ಮಂಜು ಮನೋಜ್ಞಾ ಗೌಡ